ಏಪ್ರಿಲ್ ೨೭ - ಏಪ್ರಿಲ್ ತಿಂಗಳ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೭ನೇ ದಿನ (ಅಧಿಕ ವರ್ಷದಲ್ಲಿ ೧೧೮ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೮ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೫೨೧ - ಫಿಲಿಪ್ಪೀನ್ಸ್‌ನಲ್ಲಿ ನಾವಿಕ ಫೆರ್ಡಿನೆಂಡ್ ಮೆಗಲನ್ ಅಲ್ಲಿನ ಆದಿವಾಸಿಗಳೊಂದಿಗೆ ಯುದ್ಧದಲ್ಲಿ ಸಾವು. ೧೯೬೦ - ಟೋಗೊ, ಫ್ರಾನ್ಸ್‌‌ನ ಆಡಳಿತದಿಂದ ಸ್ವಾತಂತ್ರ್ಯ ಪಡೆಯಿತು. ೧೯೬೧ - ಸಿಯೆರ ಲಿಯೊನ್, ಯುನೈಟೆಡ್ ಕಿಂಗ್‍ಡಮ್‌‌ನಿಂದ ಸ್ವಾತಂತ್ರ್ಯ ಪಡೆಯಿತು. ೧೯೯೪ - ದಕ್ಷಿಣ ಆಫ್ರಿಕದಲ್ಲಿ ಕಪ್ಪು ಜನರು ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದರು. == ಜನನ == ೧೭೯೧ - ಸ್ಯಾಮುಯೆಲ್ ಮೊರ್ಸ್, ಟೆಲಿಗ್ರಾಫ್‌ನ ಸಂಶೋಧಕ. ೧೯೧೯ - ಖ್ಯಾತ ತಬಲಾ ವಾದಕ ಉಸ್ತಾದ್ ಅಲ್ಲಾರಖಾ ಖಾನ್. ೧೯೨೦ - ಗಾಂಧೀವಾದಿ ಹಾಗೂ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಡಾ.ಮಣಿಭಾಯಿ ದೇಸಾಯಿ. == ನಿಧನ == == ಹಬ್ಬಗಳು/ಆಚರಣೆಗಳು == ಸಿಯೆರ ಲಿಯೊನ್ - ಗಣತಂತ್ರ ದಿವಸ. ದಕ್ಷಿಣ ಆಫ್ರಿಕ - ಮುಕ್ತಿ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ